🐄 Cow Farming Business: ಹಸು ಸಾಕಾನೆ ಬಿಸಿನೆಸ್ ಸ್ಟಾರ್ಟ್ ಮಾಡೋದು ಹೇಗೆ? ಸಂಪೂರ್ಣ ಮಾಹಿತಿ.
Cow Farming Business: ಭಾರತ ದೇಶವು ಜಗತ್ತಿನಲ್ಲೇ ಅತಿ ಹೆಚ್ಚು ಹಸುವಿನ ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಈ ವಿಷಯ ಭಾರತೀಯರಾದ ನಮಗೆ ಹೆಮ್ಮೆಅನ್ನಿಸುವಂತ ವಿಷಯವಾಗಿದೆ. ಆದರೂ ನಮ್ಮ ಜನರಿಗೆ ಹಸು ಸಾಕಾನೆ ಬಿಸಿನೆಸ್ ಸ್ಟಾರ್ಟ್ ಮಾಡೋದು ಹೇಗೆ? ಎಂಬುದರ ಬಗ್ಗೆ ಕೆಲವು ಗೊಂದಲ ಇರುವುದು ಸ್ಪಷ್ಟವಾಗಿದೆ. ವಿಶೇಷವಾಗಿ ಹಳ್ಳಿಗಳಲ್ಲಿ ಮತ್ತು ಅರೆ ನಗರ ಪ್ರದೇಶಗಳಲ್ಲಿ ಹಸು ಸಾಕಾಣಿಕೆ ಬಿಸಿನೆಸ್ ಅನ್ನು ಪ್ರಾರಂಭಿಸುವುದು ಅತ್ಯಂತ ಲಾಭದಾಯಕ ಮತ್ತು ಸುಸ್ಥಿರ ಕೃಷಿ ಆಧಾರಿತ ಉದ್ಯಮಗಳಲ್ಲಿ ಒಂದಾಗಿದೆ,. ಹಾಲು … Read more